Imatges de pàgina
PDF
EPUB
[ocr errors]

ರಸದಿಂದ ರಸ ರಢ ಅಕಾ, ನಪುಂ. ಕೃ. ಏ.; “ಮಾಡುತ್ತಾ ರೆ' ಕಿಯಾಪದದ ಕರಣಕಾರಕ,

ಮೂಡುತ್ತಾರೆ ಮಾಡು, ಕಿಯಾ, 'ಮಾಡು' ಧಾ, ಸಕ. ಸ೦ಭ ವಾರ್ಥ, ವರ್ತ, ಪ), ಪು., ಪು., ಬಹು.; ಇದ ರ ಅಧ್ಯಾಹೃತ ಕರ್ತೃ ತ ಕರ್ತೃ 'ಜನರು',

IV. ಸ್ವಾಮಿ, ದಯಮಾಡಿ ನನ್ನಲ್ಲಿ ಊಟಕ್ಕೆ ಬನ್ನಿರಿ”. ಈ ವಾಕ್ಯದಲ್ಲಿ, 'ತಾವು' ಕರ್ತೃ, 'ಬನ್ನಿರಿ' ಕಿಯಾಪದ ಅಕ ರ್ಮಕಕರ್ತೃರಿ ಪ) ಯೋಗ,

Dog Drug D-4S., 271., O., ZOWAPS IF. ತಾವು, ತಾನು, ಪುರುಷವಾಚಕ ಅತ್ಮಾರ್ಥ ಸರ್ವ, ಮಧ್ಯಪು, ಪುಲ್ಲ ಪ್ರಥವಿ., ಪ್ರಜ್ಞಾರ್ಥಕ ಬಹು.; 'ಬನ್ನಿರಿ ಕ್ರಿಯಾಪದದ ಕತೃಕಾರಕ,

ದಯಮಾಡಿದ ಯಮಾಡು'ಸಂಯುಕ್ತಧಾತುವಿನ ಭೂ.., ನಮ್ಮಲ್ಲಿ ಾನು ಪುರು, ಸ, ಉತ್ತ.ಪು. ಸುಂಸ್ತ್ರೀ, ಸಪ್ತಮೀ. ಬಹು. 'ಬನ್ನಿ ಆ ಪದದ ಸ್ಥಾನಕಾರಕ.

ಊಟಕ್ಕೆ ಊಟ, ರೂಢ. ಅಕಾ, ನಪು., ಚತು.ವಿ., ಏಕ.; 'ಬ ರಿ' ಪದದ ಸಂಪ್ರದಾನ ಕಾರಕ,

ಬನ್ನಿರಿ-ಕಿ ಬರುಧಾ, ಅಕ, ವಿಧ್ಯರ್ಥ, ಆಖ್ಯಾ.ರೂ, ರ್ವ, ಮಧ್ಯ. ಪು. ಬ., ಪೂಜ್ಯಾರ್ಥಕ ಬಹು.; ದರ, ಕರ್ತೃ ತಾವು'.

6

V.. ಗಿಡವಾಗಿ ಬಗ್ಗಿದ್ದು ಮರವಾಗಿ ಬೊಗೀತೇ ?” ಈ ವಾಕ್ಯದಲ್ಲಿ - ಮೊಗ್ಗಿದ್ದು ಕರ್ತೃ, ಬೊಗೀತ' ಕ್ರಿಯಾಪದ; ಅಕರ್ಮಕ ಕರ್ತರಿಪ್ರಯೋಗ ಗಿಡವಾಗಿ ಗಿಡವು+ಆಗಿ) ರೀತಿ, ನಾ. ಸಂಯುಕ್ತ ಕ್ರಿ. ವಿ., * ಬೊಗಿದು ಪದದ ರೀತಿಕಾರಕ,

[ocr errors]

ಬೊಗ್ಗಿ ದ್ದು- ಮೊಗ್ಗು ಧಾ ಕಿ ಯನಾಮ ಪ್ರಥ ವಿ, ಏಕ * ಬೊಗೀತೇ ? ಪದ ದ ಕರ್ತೃಕಾರಕ

ಮರವಾಗಿ (ಮರು+ಆಗಿ)-ರೀ, ವಾ ಸಂಯುಕ್ತ), ವಿ; * ಬೊಗೀತೆ' ಪದದ ರೀತಿಕಾರಕ

ಸಂಭ, ಆಖ್ಯಾ ರೂ, ಭವಿ. ಕಾಲ, ಪ್ರಭ, ಪು ನಪುಂ, ಏಕ್, ಇದರ ಕರ್ತೃ 'ಬೊಗ್ಗಿ ದ್ದು; ವಿ-ಪಕ್ಷಾರ್ಥಕ ನಿವಾತ.

IVಯೋಗಿಗಳು ಮೇಲಕ್ಕೆ ಎರಡೂ ತೋಳುಗಳನ್ನು ನೆಗಹಿಸ ರ್ಯನೆದುರಿಗೆ ನಿಂತುಕೊಂಡು, ದೇವರ ಧ್ಯಾನವ ಮಾಡುವರು.”

ಈ ವಾಕ್ಯದಲ್ಲಿ ' ಯೋಗಿಗಳು ' ಕರ್ತೃ 'ಧ್ಯಾನವ' 'ಕರ್ಮ' * ಮುಡುವರು ಕಿಯಾಪದ; ಸಕರ್ಮಕ ಕರ್ತರಿ, ಯೋಗ, deeaños — Lisen- Big., 250, DRO., L). D. ಬಹು ಮಾಡುವರು ಪದದ ಕರ್ತೃಕಾರಕ,

ಮೇಲಕ್ಕೆ ಸ್ಥಳ ವಾ, ಇ.ವಿ; 'ನೆಗಹಿ' ಪದದಸ್ಥಳಕಾರಕ ಎರಡು ಕು ಸಂಖ್ಯಾವಿ, ಇದರ ವಿಶೇಷ್ಯ - ತೋಳುಗಳನ್ನು ತೋಳುಗಳನ್ನು - ತೋಳು, ರೂಢ., ಉಕಾ, ನಪುಂ, ದ್ವಿ,

ಬಹು ; 'ನೆಗಹಿ' ಪದದ ಕರ್ಮಕಾರಕ, ನಗಹಿ- 'ನೆಗಹು ಧಾತುವಿನ ಭೂ, ಕ್ರಿ, ನ್ಯೂನ ಸೂರ್ಯನ-ಸೂರ್ಯ. ರೂಢ, ಅಕ್ಕ, ಪುಲ್ಲಿಂ ಪಟ್ಟ, ವಿ ಕ; ಇದರ ಸಂಬಂಧ ' ಎದುರಿಗೆ ಪದಕ್ಕೆ.

ಎದುರಿಗೆ ಎದುರು' ಉಪಸರ್ಗಾವ್ಯಯದ ಚತು, ವಿ; ನಿಂತು ಕೊಂಡು' ಪದದ ಸ್ಥಾನಕಾರಕ,

ನಿಂತುಕೊಂಡು ನಿಂತುಕೊಳ್ಳು ಧಾತುವಿನ ಭೂಕ್ರಿ, ನ್ಯೂನ ದೇವರ- ದೇವ, ರೂಢ, ಅಕ್ಕ ದಲ್ಲಿ, ಪವಿ, ಪೂಜ್ಞಾ ಬಹು; ಇದರ ಸಂಬಂಧ ಧ್ಯಾನವ' ಪದಕ್ಕೆ.

ಧ್ಯಾನ- ಧ್ಯಾನ- ಭಾವನಾ, ಅಕ, ನಂ, ದ್ವಿ, ಏಕ

• ಮಾಡುವರು' ಪದದ ಕರ್ಮಕಾರಕ,

[ocr errors]

ಮಾಡುವರು- ಕಿ) ಮಾಡು ಧಾ ಸಕ,, ಸಂಭ, ಅಖ್ಯಾರ ವರ್ತ, ಪ್ರಥಮ, ಮಲ್ಲಿ, ಬಹು

V. ವಿದ್ಯಾರ್ಥಿಯು ಕೆಟ್ಟ ಸಹವಾಸಕ್ಕೆ ಹೋಗದೆ, ತಮಗೆ ಗು ತುಗಳು ಪ್ರತಿನಿತ್ಯ ನೇಮಿಸಿಕೊಟ್ಟ ಪಾಠಗಳನ್ನು ಮಾಡುತ್ತಾ ಆಡುವ ಹೊತ್ತಿಗೆ ಆಡುತ್ತಾ, ಹೆತ್ತವರಿಗೂ ಗುರುಗಳಿಗ ವಿಧೇಯನಾಗಿ ನಡೆದು ಒಂದು ಕ್ಷಣಸಹ ವ್ಯರ್ಥವಾಗಿ ಕಳೆಯ

[ocr errors]

ವಾಕ್ಯದಲ್ಲಿ, ಆ ವಿದ್ಯಾರ್ಥಿಯು ಕರ್ತೃ, 'ಕ್ಷಣ' ಕರ್ಮ ಕಳಿಯಬಾರದು' ಕಿ)ಯಾಪದ, ಭಾವಿಪಯೋಗ, ವಿದ್ಯಾರ್ಥಿಯು ವಿದ್ಯಾರ್ಥಿ- ಅನ್ನ, ನಾ, ಇಕಾ, ಪುಲ್ಲಿ, ಪ್ರ; ಕಳಿಯಬಾರದು' ಪದದ ಕರ್ತೃಕಾರಕ,

ಕಟ್ಟ- ಕೆಡು' ಧಾ, ಭೂ, ಕೃಾಚಕ ವಿ.; ಇದರ ವಿಶೇಷ್ಯ ಸಹವಾಸಕ್ಕೆ'.

[ocr errors]
[ocr errors]

ಸಹವಾಸಕ್ಕೆ ಸಹವಾಸ, ಸಂಯುಕ್ತನಾಮ (ಭಾವವಾ, ನಾ ) ಅಕಾ, ಪುಲ್ಲಿ, ಚತುರ್ಥಿ,, ಏಕ್ - ಹೋಗದೆ' ಪದದ ಸಂಪ್ರದಾನಕಾರಕ,

ಹೋಗದೆ- 'ಹೋಗು' ಧಾತುವಿನ ನಿಷೇಧನನ ತನಗೆ ತಾನು, ಆತ್ಮಾ, ಸ., ಪುಲ್ಲಿಂ, ಚತು, ಏಕ. ನೇಮಿ ಸಿಕೊಟ್ಟ ' ಪದದ ಸಂಪದಾನಕಾರಕ.

ಗುರುಗಳು- ಗುರು, ಅನ್ನ. ನಾ, ಉಕಾರಾಂತ, ಚಲ್ಲಿ, ಹೂಜ್ಞಾರ್ಥಕ ಬಹು; ನೇಮಿಸಿಕೊಟ್ಟ' ಪದದಕರ್ತೃ.

ಪ್ರತಿನಿತ್ಯ- ಕಾಲವಾಚಕ, ಅವ್ಯಯ, " ನೇಮಿಸಿಕೊಟ್ಟ,

ಪದದ ಕಾಲಕಾರಕ.

ನೇಮಿಸಿಕೊಟ್ಟೆ ನೇಮಿಸಿಕೊಂಡು ಸಮಾಸಧಾತುವಿನ ಭೂ. ಕೃ, ೧. ವಿ; ಇದರ ಕೇವ್ಯ ಪಾಠಗಳನ್ನು ಮಾಠಗಳನ್ನು ಪಾಠ ರೂಢ.. ಅಕಾರಾಂತ ನಸುಂ,, ದ್ವಿತಿ ಬಹು; ಮಾಡುತ್ತಾ ಪದದ ಕರ್ಮಕಾರಕ ಮಾಡುತ್ಯಾ ಮಾಡು ಧಾತುವಿನ ವರ್ತ, ನ್ಯೂನ

[ocr errors]

ಬಡುವ ಆಡು' ಧಾತುವಿನ ವರ್ತ ಕೃಷ್ಣಾ, ಪೈ; ಇದರ ವಿಶೇ ಪೈ - ಹೊತ್ತಿಗೆ.

ಹೊತ್ತಿಗೆ- ಹೊತ್ತು,- ಭಾವವಾ ನಾ, ಉಕಾ', ನಗು, ಚತು, ವಿ, ಏಕ; ಆಡುತ್ತಾ' ಪದದ ಕಾಲಕಾರಕ

ಆಡುತ್ತಾ- ಆಡು ಧಾತುವಿನ ವರ್ತ, ನ್ಯೂನ ಹೆತ್ತವರಿಗೂ- ( ಹೆತ್ತವರಿಗೆಊ) ಹೆತ್ತವ. ಬಂಧುವಾ ನ್ಯಾ ಅಕಾ, ಪುಂಸ್ಕೃ, ಚತು, ಬಹು; 'ವಿಧೇಯ ನಾಗಿ' ಪದದ ಸಂಪ್ರದಾನಕಾರಕ, ಊ- ಸಮು ಚಯಾರ್ಥಕ ನಿಘಾತ,

ಉಕಾ ನಮಿ, ಚತು, ಏಕ ವಿಧೇಯನಾಗಿ ಪದದ ಸಂಪ್ರದಾನಕಾರಕ ಊ ಸಮುಚ್ಚ ಯಾರ್ಥಕ ನಿಘಾತ

ವಿಧೇಯನಾಗಿ-ಸಂಯುಕ್ತ ಕ್ರಿ, ವಿ, ಇದ್ದು' ಪದದ ರೀತಿಕಾರಕ, ಇದ್ದು- ಇರು ಧಾ, ಭೂ. ಕಿ). ನ್ಯೂನ

ಒಂದು- ಕು, ಸಂಖ್ಯಾನಾ, ವಿ.; ಇದರ ವಿಶೇಷ್ಯ 'ಕ್ಷಣ. ಕ್ಷಣ- ರೂಢನಾಮ, ಅಕಾ, ನನ್ನ ದ್ವಿತೀಯಾರ್ಥಕ ಪ್ರಕೃತಿ ವಿಕ: ಕಳೆಯಬಾರದು' ಪದದ ಕರ್ಮ,

ಸಹ ಉಪಸರ್ಗಾವ್ಯಯ,

[ocr errors]

ವ್ಯರ್ಥವಾಗಿ ಸಂಯುಕ್ತ ಕಿ). ವಿ, ಅನಯ; ಕಳೆಯಬಾರದು

ಪದದ ರೀತಿಕಾರಕ.

ಕಳೆಯಬಾರದು. ಕ್ರಿಯಾಪದ, ಕಳೆಯಬರು' ಸಂಯುಕ್ತ ಧಾ. ಸಕ ನಿಷೇಧಾರ್ಥ ಪ್ರಥಮ ಪುರುಷ, ವು ಶೃಂಗ, ಏಕವಚನ.

Appendix 4.

SELECT EXAMINATION-QUESTIONS. Matriculation: Bombay University.

[merged small][ocr errors]

1. Name and classify the different kinds of pronouns in the Canarese language.

2. How far does Canarese resemble English in the case of genders?

3. Parse the words underlined in the following passage:-- ಧಾನ್ಯದ ಬೆಲೆ ಹೆಚ್ಚಾದರೆ ಕೂ ಅದರ ಕ್ರಯ ಕಡಿಮೆಯಾದರೆ ಕ ಸಹ

ಇವರು ನೆನಸುತ್ತಾರೆ; ಇದು ತಪ್ಪಾದ ಯೋಚನೆ

ಹೆಚ್ಚುವನೆಂದು ಕಡಿಮೆಯಾಗುವದೆಂಡ

4. Combine the following words according to the rules of Sandhi:- ನೀರ್+ಪಕ್ಕಿಯು ಹನ್ಯು, ಇಕಣ್ಣನು, ನಾಕ್ ಇಂದ್ರಿಯವು and ಬ್ರಾತ‌ಕಾಲವು.

5. Give the negatives of ಮಾಡ ಪೆನು and ಮಾ ಹುವನು, and the feminine forms of ಒತವ ಧನವಂತ ಗad * ಮಾರಗಾರ ಕುಂಬಾರ and ಅರಸ

6. Explain the difference between

and ಮಾಡಿಯೇನು,

7. Are there any relative pronouns in the Canarese language? If so, name them; if not, state by what class of words this want is supplied and illustrate the same by examples.

8. Make a list of the principal masculine and feminine affixes in the Casarese language.

9. Parse fully the following words:

ಮಾತಕಿಯಾದ ಕರ ಕೈಕೆಯಿಯ ಶಿಡರಿಗೆ ಸರಿಯಾದ ಮಾತನ್ನು ಕೇಳ್ಳಿ ಆಕೆಯ ಸ್ಥಿರವಾದ ನಿಷ್ಕರ್ಷೆಯನ್ನು ನೆನದು ಖುಡವನ್ನು ಕಡಿದ ಮರದಂತೆ ಭೂಮಿಯಲ್ಲಿ ಬಿದ್ದನ್ನು

10. Combine the following words according to the rules of Sandhi:-ಚಳ್ಳಿವೆಟ್ಟ, ಕ೦೮ಕಡಲು, ಕಾರ್

« AnteriorContinua »