Imatges de pàgina
PDF
EPUB
[merged small][merged small][merged small][merged small][merged small][merged small][merged small][merged small][ocr errors][ocr errors][merged small][merged small][merged small][merged small][ocr errors][ocr errors][merged small][ocr errors][merged small][merged small][merged small][merged small][ocr errors][merged small][merged small][ocr errors][merged small][ocr errors][ocr errors][merged small][merged small][merged small][merged small][merged small][ocr errors]

ಸುದ, ಕುದ

ಸುಂಡ, ಕುಂಡ

ಸುಬ, ಕುಭ

ಸುನ್ನೆ (ಸುದ್ದಿ), ಶೂನ್ಯ ಸುಂಡಲು, ಕುಂಡಾರ

ಸುಯಿದಾನ, ಸಂವಿಧಾನ ಸುರಗಿ, ಕುರಿಕೆ (ಧುರಿಕ) ಸುರಹೊನ್ನೆ, ಸುರವರ್ಣಿ

[ocr errors]
[ocr errors]

ಸುಂಬ, ಕುಂಭ

[ocr errors]
[ocr errors][ocr errors][merged small]

ಸೇವ, ಕೇವ ಸೇವಾಳ, ಕೇವಾಲ ಸೇಸ, ಕೇವ ಸೇಂದ್ರರ ಸಿಂದೂರ

ಇಂದಿ), ಸೈರಂಧ್ರ ಸೈಂದವ, ಸೈಂಧವ So, is, (is). ಸೆಕ (1) ಸುಖ ಸೊಗದೆ ಸುಗಂಧಿ

[merged small][ocr errors][ocr errors][merged small][merged small][merged small][merged small][merged small][merged small][ocr errors][ocr errors][ocr errors][ocr errors][merged small][merged small][merged small][ocr errors][ocr errors][ocr errors][ocr errors][merged small][ocr errors][merged small][merged small][merged small][ocr errors][ocr errors][merged small][ocr errors][merged small][ocr errors][ocr errors][merged small][merged small][merged small]
[merged small][merged small][merged small][merged small][merged small][merged small][merged small][merged small][merged small][merged small][ocr errors][merged small][merged small][merged small][merged small][ocr errors][merged small][merged small][ocr errors][ocr errors][ocr errors][merged small][merged small][merged small][merged small][merged small][merged small][merged small][ocr errors][merged small][merged small][merged small]

370.

Appendix 3.

Canarese Parsing( ಕನ್ನಡ ವ್ಯಾಕರಿಸುವ ಪದ್ಧತಿ.

The following are models of parsing Canarese words. Many words are variously parsed in different books on Canarese Grammar. However, the method found common in most of the treatises is adopted here.

3

I ನಿನ್ನೆ ಶಾಲೆಯಲ್ಲಿ ಶಿಕ್ಷಕನು ರಾಮನಿಗೆ ಸಣ್ಣ ಕೋಲಿನಿಂತ ಚನ್ನಾಗಿ ಒಂದು ಪೆಟ್ಟನ್ನು ಕೈ ಮೇಲೆ ಹೊಡೆದನು”. ಈ ವಾಕ್ಯದಲ್ಲಿ ಶಿಕ್ಷಕನು' ಕರ್ತೃ, ಪಟ್ಟನ್ನು ಕರ್ಮ, ಹೊ ಡೆದನು' ಕ್ರಿಯಾಪದ; ಸಕರ್ಮಕಕರ್ತರಿಪ್ರಯೋಗ, ನಿನ್ನೆ- ಕಾಲವಾಚಕ ಕ್ರಿಯಾವಿಶೇಷಣಾವ್ಯಯ; 'ಹೊಡೆದನು

ಪದದ ಕಾಲಕಾರಕ.

ಶಾಲೆಯಲ್ಲಿ ಕಾಲೆ' ರೂಢನಾಮ, ವಿಕಾರಾಂತ ನಪುಂಸಕಲಿಂಗ, ಸಪ್ತಮಿ ವಿಭಕ್ತಿ ಏಕವಚನ; 'ಹೊಡೆದನು' ಪದದ

[ocr errors]

ಶಿಕ್ಷಕನು-ಶಿಕ್ಷಕ' ಅನ್ವರ್ಥನಾಮ ಅಕಾರಾಂತ, ಪುಲ್ಲಿಂಗ, ಪ್ರಥಮಾವಿಭಕ್ತಿ, ಏಕವಚನ; 'ಹೊಡೆದನು' ಪದದ ಕರ್ತೃಕಾರಕ.

ರಾಮನಿಗೆ ರಾಮ' ಅಂಕಿತನಾಮ ಅಕಾರಾಂತ ಪುಲ್ಲಿಂಗ, ಚ ತುರ್ಥೀವಿಭಕ್ತಿ, ಏಕವಚನ; ಹೊಡೆದನು ಪದದ ಸಂಪ ದಾನಕಾರಕ.

[ocr errors]

ಸಣ್ಣ-ಗುಣವಾಚಕವಿಶೇಷಣ; ಇದರ ವಿಶೇಪೈ 'ಕೋಲಿನಿಂದ, ಕೋಲಿನಿಂದ ಕೋಲು' ರೂಢನಾಮ, ಉಕಾರಾಂತ ನಪುಂಸ ಕಲಿಂಗ, ತೃತೀಯಾವಿಭಕ್ತಿ, ಏಕವಚನ; 'ಹೊಡೆ ದನು' ಪದದ [ಸಾಧನ] ಕರಣಕಾರಕ, ಚನ್ನಾಗಿ-ರೀತಿವಾಚಕ ಕ್ರಿಯಾವಿಶೇಷಣಾವಯ; ಹೊಡೆದನು,

ಒಂದು ಕುದ್ದ ಸಂಖ್ಯಾವಾಚಕವಿಶೇಷಣ; ಇದರ ವಿಶೇಷ್ಯ ಪೆಟ್ಟನ್ನು,

ದ್ವಿತೀಯಾವಿಭಕ್ತಿ, ಏಕವಚನ; 'ಹೊಡೆದನು' ಪದದ ಕರ್ಮಕಾರಕ.

ಕೈ- ರೂಢನಾಮ,

[blocks in formation]

ಪಮ್ಮಿವಿಭಕ್ಷ್ಯರ್ಥಕ ಪ) ಕೃತಿರೂಪ, ಏಕವಚನ; ಇದರ ಸಂಬಂಧ ಮೇಲೆ' ಎಂಬದಕ್ಕೆ

ಮೇಲೆಉಪಸರ್ಗಾವ್ಯಯ.

ಹೊಡೆದನು- ಕ್ರಿಯಾಪದ, 'ಹೊಡೆ'ಧಾತು, ಸಕರ್ಮಕ, ಸಂಭ ವಾರ್ಥ, ಆಖ್ಯಾತರೂಪ ಭೂತಕಾಲ, ಪ್ರಥಮ ಪುರುಷ ಪುಲ್ಲಿಂಗ ಏಕವಚನ,

II ದುಷ್ಟರ ಸ್ನೇಹಕ್ಕಿಂತಲೂ ಉತ್ತಮರ ಕೂಡ ಜಗಳ ಲೇಸು. ಈ ವಾಕ್ಯದಲ್ಲಿ, ಜಗಳ' ಕರ್ತೃ, ಆಗಿರುತ್ತದೆ' ಅಧ್ಯಾಹೃತ ಸ್ತ್ರೀಲಿ ಯಾಪದ; ಅಕರ್ಮಕಕರ್ತರಿ ಪ್ರಯೋಗ,

[ocr errors]

ದುಷ್ಟರ ದುಷ್ಟವಿಶೇಷಣನಾಮ, ಪುಂರಿ, ಪವಿ, ಬ ಹು; ಇದರ ಸಂಬಂಧ ಸ್ನೇಹಕ್ಕೆ' ಎಂಬ ಪದಕ್ಕೆ, ಸ್ನೇಹಕ್ಕಿಂತಲೂ (ಸ್ನೇಹಕ್ಕೆ+ಇಂತಊ)-ಸ್ನೇಹ-ಭಾ. ವಾ. ನಾ, ಅಕಾ, ನಪುಂ, ಚತು ಏಕ; ಇಂತ ಉಪಸರ್ಗಾ ವ್ಯಯ; ಊ ಸಮುಚ್ಚಯಾರ್ಥಕ ನಿವಾತ. ಉತ್ತಮರ_ಉತ್ತಮ-ವಿನಾ., ಅಕಾ., ಪುಂ. ಪ.ಬಹು.; ಕೂಡ ಉಪಸರ್ಗಾಯು ಇದರ ಸಂಬಂಧ ಕೂಡ' ಎಂಬದಕ್ಕೆ, ಜಗಳ-ಭಾವನಾ, ಅಕಾ, ನಪುಂ, ಪಥಮಾರ್ಥ ಪ್ರಕೃತಿ (ಆಗಿರುತ್ತದೆ' ಅಧ್ಯಾಹೃತಕಿಯಾಪದದ ಕರ್ತೃಕಾರಕ ಲೇಸುರೀತಿ.ವಾ.ಕ್ರಿ.ಅ. ಆಗಿರುತ್ತದೆ' ಅಧ್ಯಾತ ಕ್ರಿಯಾಪದ

ದ ರೀತಿಕಾರಕ,

6

III ಸಕ್ಕರೆಯನ್ನು ಕಬ್ಬಿನ ರಸದಿಂದ ಮಾಡುತ್ತಾರೆ” ಈ ವಾಕ್ಯದಲ್ಲಿ ದಲ್ಲಿ ಜನರು ಅಧ್ಯಾಹೃತಕರ್ತೃ, ಸಕ್ಕರೆಯನ್ನು ಕ ರ್ಮ,' ಮಾಡುತ್ತಾರೆ' ಕಿ)ಯಾಪದ, ಸಕರ್ಮಕಕರ್ತರಿಯೋಗ, ಸಕ್ಕರೆಯನ್ನು - ಸಕ್ಕರೆ.ರೂಢ, ವಿಕಾ, ನಪುಂ., ದ್ವಿ., ಏಕ. ಮಾಡ ತಾರೆ' ಪದದ ಕರ್ಮಕಾರಕ,

ಕಬ್ಬಿನ ಕಬ್ಬು-ರೂಢ, ಉಕಾ, ನಪುಂ,, ಪದ್ಮ; ಏಕ.; ಇದಕ ಸಂಬಂಧ 'ರಸದಿಂದ' ಪದಕ್ಕೆ

« AnteriorContinua »